ग्रन्थपरिचयः

Vaihayasi Samhita

by Admin · ಕನ್ನಡ

Vaihayasi Samhita ಕನ್ನಡ Featured
Free shipping in India on orders above ₹ 500
Authenticity guaranteed
7-day return on damaged or misprinted copies
ಕನ್ನಡ

Vaihayasi Samhita

by Admin

In Stock

“ಪಂಚರಾತ್ರಸ್ಯ ಕೃತ್ಸ್ನಸ್ಯ ವಕ್ತಾ ನಾರಾಯಣಃ ಸ್ವಯಮ್” ಎಂದು ಶ್ರೀಮನ್ಮಹಾಭಾರತದ ಮೋಕ್ಷಧರ್ಮದ ವಚನವು ಈ ಗ್ರಂಥದ ಪ್ರಾಮಾಣ್ಯದ ಸಂದೇಹವನ್ನು ದೂರಗೊಳಿಸಿದೆ. ಇಂತಹ ಪಂಚರಾತ್ರವು 108ಸಂಹಿತೆಗಳನ್ನು ಹೊಂದಿದೆ.
ಇವುಗಳಲ್ಲಿ ಕೆಲವೇ ಸಂಹಿತೆಗಳು ಮಾತ್ರ ಇಂದು ಉಪಲಬ್ದವಿವೆ. ಅವುಗಳಲ್ಲಿ ಗರುಡನು ಉಪದೇಶಿಸಿದ ವೈಹಾಯಸೀಸಂಹಿತೆಯು ಪ್ರಧಾನ ಆಗಮವಾಗಿದೆ.

ಸಂಪಾದಕರು : ವಿದ್ವಾನ್ ಕೃಷ್ಣಾಚಾರ್ಯ ಬಿದರಹಳ್ಳಿ

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾ ಅಧ್ಯಾಯನ ಮಾಡಿ ಪಾಠಪ್ರವಚನಗಳಲ್ಲಿ ವಿಮರ್ಶತ್ಮಾಕ ಗ್ರಂಥಗಳನ್ನು ಸಂಪಾದಿಸುವಲ್ಲಿ ಅತ್ಯಂತ ನಿಷ್ಣಾತರಾದ ಆಚಾರ್ಯರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

₹ 250 ₹ 300 Save 17%

Inclusive of all taxes

1

About this book