ग्रन्थपरिचयः
by Admin · ಕನ್ನಡ
ಕನ್ನಡ
Featured
by Admin
ಶ್ರೀಮದಪ್ಪಣಾಚಾರ್ಯವಿರಚಿತರಾಘವೇಂದ್ರಸ್ವಾಮಿಗಳ ಸ್ತೋತ್ರ ಜಗತ್ಪ್ರಸಿದ್ದಾವದುದು. ಅದನ್ನು ಪ್ರತಿನಿತ್ಯ ಪಾರಾಯಣ ಮಾಡದ ರಾಯರ ಭಕ್ತರಿಲ್ಲವೆಂದೇ ಹೇಳಬಹುದು. ಆ ಸ್ತೋತ್ರದ ಅರ್ಥವನ್ನು ತಿಳಿಯದೇ ಭಕ್ತಿಯಿಂದ ಪಾರಾಯಣ ಮಾಡುವವರಿಗೂ ಗುರುರಾಜರು ಅನುಗ್ರಹಿಸುವರು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅರ್ಥಾನುಸಂಧಾನಪೂರ್ವಕವಾಗಿ ಮಾಡುವ ಪಾರಾಯಣ ಪ್ರದಕ್ಷಿಣೆ ನಮಸ್ಕಾರಾದಿಗಳು ಅವರ ವಿಶೇಷಾನುಗ್ರಹಕ್ಕೆ ಕಾರಣವಾಗುವುದು.
“ಶ್ರೀರಾಘವೇಂದ್ರಸ್ತೋತ್ರ ಚಿಂತನ-ಮಂಥನ” ಈ ಪುಸ್ತಕವು ಅನೇಕವೈಶಿಷ್ಟ್ಯವನ್ನು ಹೊಂದಿದೆ. ಚಿಂತನ – ಮಂಥನ ಎಂಬ ಪದಗಳು ಸೂಚಿಸುವಂತೆ ಈ ಕೃತಿಯು ಪ್ರತಿಯೊಂದು ಶ್ಲೋಕದ ಪದಗಳು ಸೂಚಿಸುವ ಅನೇಕ ಅಪೂರ್ವಾಂಶಗಳನ್ನು ಒಳಗೊಂಡಿದೆ. ಈ ಸ್ತೋತ್ರದಲ್ಲಿ ಬರುವ ಅನೇಕ ಪದಗಳಿಗೆ ನಾನಾರ್ಥಗಳನ್ನು ಸೂಚಿಸುವ ಜೊತೆಗೆ ಶಾಸ್ತ್ತೀಯ ವಿಷಯಗಳ ವಿವೇಚನೆಯೂ ಇಲ್ಲಿದೆ. ಗೋಪಾಲದಾಸರು ಜಗನ್ನಾಥದಾಸರು ಮೊದಲಾದ ದಾಸಶ್ರೇಷ್ಟರ ಕೃತಿಗಳನ್ನೂ ಉಲ್ಲೇಖಿಸುವುದರ ಜೊತೆಗೆ ಮಹಾಭಾರತ, ರಾಮಾಯಣ, ಇತರ ಅನೇಕ ಪುರಾಣಗಳಲ್ಲಿ ಬರುವ ಅನೇಕ ಅಪೂರ್ವವಿಷಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ಸಂಪಾದಕರು : ವಿದ್ವಾನ್ ಕೆ.ಎಸ್. ಕೃಷ್ಣಾಚಾರ್ಯ, ಕೆಂಪದಾಳಿಹಳ್ಳಿ
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾ ಅಧ್ಯಾಯನ ಮಾಡಿ ಪಾಠಪ್ರವಚನಗಳಲ್ಲಿ ವಿಮರ್ಶತ್ಮಾಕ ಗ್ರಂಥಗಳನ್ನು ಸಂಪಾದಿಸುವಲ್ಲಿ ಅತ್ಯಂತ ನಿಷ್ಣಾತರಾದ ಆಚಾರ್ಯರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
Inclusive of all taxes

No table of contents has been added for this language yet.
No reviews yet.
ಕನ್ನಡ
Listed author for this volume. For more works, browse the publications catalogue or contact the institution.
View publications →