ग्रन्थपरिचयः

Shri Vyasaraja Stotram

by Admin · ಕನ್ನಡ

Shri Vyasaraja Stotram ಕನ್ನಡ Featured
Free shipping in India on orders above ₹ 500
Authenticity guaranteed
7-day return on damaged or misprinted copies
ಕನ್ನಡ

Shri Vyasaraja Stotram

by Admin

In Stock

ನೂರನಾಲ್ಕು ದಿವ್ಯಪ್ರಬಂಧಗಳನ್ನು ರಚಿಸಿದ ಶ್ರೀವ್ಯಾಸಗುರುಸಾರ್ವಭೌಮರ ವಿದ್ಯಾಶಿಷ್ಯರಾದ ಶ್ರೀವಿಜಯೀಂದ್ರತೀರ್ಥರು ರಚಿಸಿದ ಕೃತಿ “ಶ್ರೀವ್ಯಾಸರಾಜಸ್ತೋತ್ರ”. ಇಪ್ಪತ್ತೈದು ಪದ್ಯಗಳನ್ನು ಒಳಗೊಂಡ ಈ ಕೃತಿಯಲ್ಲಿ ಶ್ರೀವ್ಯಾಸರಾಜರ ಅಪೂರ್ವ ಮಹಿಮೆಯನ್ನು ಸೆರೆಹಿಡಿಯಲಾಗಿದೆ.
ವ್ಯಾಸರಾಜರ ಈ ಸ್ತುತಿ ಅವರ ಅಂತರ್ಯಾಮಿಯಾದ ಭಗವಂತನ ಅನುಗ್ರಹದಿಂದ ನಮ್ಮ ಅನಿಷ್ಷವನ್ನು ಪರಿಹರಿಸಿ ಮುಕ್ತಿಯನ್ನು ಕರುಣಿಸುವುದರಲ್ಲಿ ಸಂದೇಹವಿಲ್ಲ.

ಸಂಪಾದಕರು : ವಿದ್ವಾನ್ ಕೆ.ಎಸ್. ಕೃಷ್ಣಾಚಾರ್ಯ, ಕೆಂಪದಾಳಿಹಳ್ಳಿ

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾ ಅಧ್ಯಾಯನ ಮಾಡಿ ಪಾಠಪ್ರವಚನಗಳಲ್ಲಿ ವಿಮರ್ಶತ್ಮಾಕ ಗ್ರಂಥಗಳನ್ನು ಸಂಪಾದಿಸುವಲ್ಲಿ ಅತ್ಯಂತ ನಿಷ್ಣಾತರಾದ ಆಚಾರ್ಯರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

₹ 120 ₹ 144 Save 17%

Inclusive of all taxes

1

About this book