ಶ್ರೀ ವ್ಯಾಸರಾಜರ ಜ್ಞಾನ ಪರಂಪರೆ

ಶ್ರೀ ವ್ಯಾಸರಾಜರ ಮಹಿಮೆ

ದ್ವೈತ ತತ್ತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಆಚಾರ್ಯರಾದ ಶ್ರೀ ವ್ಯಾಸರಾಜರ ಕೃತಿಗಳು ಮತ್ತು ಪರಂಪರೆಯನ್ನು ತಿಳಿಯಿರಿ.

ಪುರಾತನ ಶಾಸ್ತ್ರಗಳು, ಟೀಕೆಗಳು ಮತ್ತು ಆಚಾರ್ಯರ ಗ್ರಂಥಗಳನ್ನು ಇಲ್ಲಿ ವೀಕ್ಷಿಸಬಹುದು

ಅಪರೂಪದ ಗ್ರಂಥಗಳು

ಶ್ರೀ ವ್ಯಾಸರಾಜರ ಪರಂಪರೆಯ ಅಪರೂಪದ ಹಸ್ತಪ್ರತಿಗಳು, ಟೀಕೆಗಳು ಮತ್ತು ಶಾಸ್ತ್ರೀಯ ಪ್ರಕಟಣೆಗಳನ್ನು ಇಲ್ಲಿ ತಿಳಿದುಕೊಳ್ಳಿ.

ಶ್ರೀ ವ್ಯಾಸರಾಜರ ಜ್ಞಾನ ಪರಂಪರೆ

ಶ್ರೀ ವ್ಯಾಸರಾಜರ ಮಹಿಮೆ

ದ್ವೈತ ತತ್ತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಆಚಾರ್ಯರಾದ ಶ್ರೀ ವ್ಯಾಸರಾಜರ ಕೃತಿಗಳು ಮತ್ತು ಪರಂಪರೆಯನ್ನು ತಿಳಿಯಿರಿ.

ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನಕ್ಕೆ ಸುಸ್ವಾಗತ

श्री व्यासतीर्थ संशोधन प्रतिष्ठानम्

ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನಕ್ಕೆ ಸುಸ್ವಾಗತ

ಶ್ರೀವ್ಯಾಸತೀರ್ಥ ಸಂಸ್ಥಾನ ಪ್ರತಿಷ್ಠಾನ' ದ ಮುಖ್ಯ ಉದ್ದೇಶ ಪ್ರಯತ್ನಶೀಲರಾದ ಯುವ ವಿದ್ವಾಂಸರು ಶಾಸ್ತ್ರವೆಂಬ ಬೃಹತ್ ಸಾಗರದಲ್ಲಿ ಆಳವಾಗಿ ಮುಳುಗಿ ಇಲ್ಲಿಯವರೆಗೆ ಅನ್ವೇಷಿಸದ ಅನೇಕ ಕ್ಷೇತ್ರಗಳನ್ನು ಅನ್ವೇಷಿಸಿ ನೂತನ ಪ್ರಮೇಯರತ್ನಗಳನ್ನು ಹುಡುಕಿ ಜಗತ್ತಿಗೆ ನೀಡಲು ಪ್ರೋತ್ಸಾಹಿಸುವುದು. ಇದರ ಜೊತೆಗೆ, ದೇಶಾದ್ಯಂತ ವಿವಿಧ ಸಂಸ್ಥೆಗಳಲ್ಲಿ, ಜನರ ವೈಕಕ್ತಿಕ ಸಂಗ್ರಹದಲ್ಲಿ ಲಭ್ಯವಿರುವ ಹಸ್ತಪ್ರತಿಗಳನ್ನು ಸಂರಕ್ಷಿಸುವ ಗುರಿಯನ್ನನೂ ಈ ಸಂಸ್ಥೆಯು ಹೊಂದಿದೆ. ಹೀಗೆ ಸಂಗ್ರಹಿಸಿದ ಹಸ್ತಪ್ರತಿಗಳನ್ನು ಸೂಕ್ತವಾಗಿ ಸಂರಕ್ಷಿಸುತ್ತದೆ.

ಶ್ರೀವ್ಯಾಸರಾಜ ಮಠದ ಸಾಂಪ್ರದಾಯಿಕ ಪಠ್ಯಗಳನ್ನು ಪ್ರಕಟಿಸುವ ಮೂಲಕ ಸಂಸ್ಥೆಯು ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ ಮತ್ತು ಭವಿಷ್ಯದಲ್ಲಿ, ಉನ್ನತ ಸಂಶೋಧನೆಗೆ ಅವಕಾಶಗಳನ್ನು ಒದಗಿಸುವ ಮೂಲಕ ವಿದ್ಯಾಪೀಠದ ಯುವ ಪ್ರತಿಭೆಗಳನ್ನು ಪೋಷಿಸುವ ಗುರಿಯನ್ನೂ ಹೊಂದಿದೆ. ಈಗಾಗಲೇ ಈ ಸಂಸ್ಥೆಯ ಗ್ರಂಥಾಲಯವು ಸುಮಾರು 3000 ಪುಸ್ತಕಗಳನ್ನು ಹೊಂದಿದೆ. ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಈ ಸಂಶೋಧನಾ ಕೇಂದ್ರವನ್ನು ಗುರುತಿಸಿದೆ.

""विद्या ददाति विनयं विनयाद् याति पात्रताम्"" — — Knowledge bestows humility; from humility, one attains worthiness.

कार्यक्रमाः

Upcoming Events

No upcoming events at the moment. Please check back soon.

प्रकाशनानि

Latest Publications